YourQuote Kalegondu Belaku Mysuru 4.0

This event has ended

ನಮಸ್ಕಾರ ಕನ್ನಡಿಗರೆ!

YourQuote ಆಯೋಜಿಸುತ್ತಿರುವ ಕಾರ್ಯಕ್ರಮ ’ಕಲೆಗೊಂದು ಬೆಳಕು ಮೈಸೂರು 4.0′. ಇಲ್ಲಿ ನಿಮ್ಮ ಸ್ವಂತ ಭಾಷಾಭಿವ್ಯಕ್ತ ಕಲೆಯನ್ನು ಹಾಗು ಬರವಣಿಗೆಯನ್ನು ಕನ್ನಡದಲ್ಲಿ ಪ್ರದರ್ಶಿಸಲು ಮುಕ್ತ ಅವಕಾಶ ನೀಡಲಾಗುವುದು. ಇದರ ನಾಲ್ಕನೇ ಸಂಚಿಕೆಗೆ ಆತ್ಮೀಯ ಸ್ವಾಗತ.

ಬನ್ನಿ, ಕನ್ನಡವೇ ತುಂಬಿರುವ ದಿನಕ್ಕೆ ಜೊತೆಯಾಗಿ!

ದಿನಾಂಕ: 3 ನವೆಂಬರ್ 2018, ಶನಿವಾರ
ಸಮಯ: 3 PM – 6 PM
ಸ್ಥಳ: ಸಾಯಿಸ್ ಕೆಫೆ, # 2950/1 ಕೆ 8/1, ಜೆಎಲ್ಬಿ ರಸ್ತೆ, ಚಾಮುಂಡಿಪುರಂ, ಕೆ ಆರ್ ಮೊಹಲ್ಲ, ಮೈಸೂರು – 570008

ಕೇವಲ ನಿಮ್ಮಿಂದಲೇ ರಚಿಸಲ್ಪಟ್ಟ ಒಂದು ಕವಿತೆ/ಗದ್ಯ/ಕಥೆಯನ್ನು ಇಲ್ಲಿ ಪ್ರಸ್ತುತಪಡಿಸಬಹುದು.
ಸ್ಟ್ಯಾಂಡಪ್ ಕಾಮೆಡಿ ಮತ್ತು ತಾವೇ ಸ್ವತಃ ಸಂಯೋಜಿಸಿದ ಸಂಗೀತವಿದ್ದರೆ ಅದನ್ನು ಕೂಡಾ ಪ್ರಸ್ತುತಪಡಿಸಬಹುದು (ಗರಿಷ್ಟ ಸಮಯ ಒಬ್ಬರಿಗೆ 5 ನಿಮಿಷ ಮಾತ್ರ). ದಯವಿಟ್ಟು ಸಮಯಕ್ಕೆ ಹೊಂದುವಂತೆ ತಯಾರಾಗಿ ಬನ್ನಿ!

ಸೂಚನೆ ೧: ಇಲ್ಲಿ ಪ್ರಸ್ತುತಪಡಿಸಲಾಗುವ ವಿಷಯಗಳಿಗೆ YourQuote ತಂಡದವರು ಜವಾಬ್ದಾರರಲ್ಲ.

ಸೂಚನೆ ೨: ಬದಲಾವಣೆಗಳ ಹೊರತಾಗಿ, ಬರಹಗಾರರನ್ನ ಉತ್ತೇಜಿಸುವ ಸಲುವಾಗಿ ಒಂದು ಸಲ ಅಪ್ಲೋಡ್ ಆಗಿರುವುದನ್ನ ಮತ್ತೆ ಅಪ್ಲೋಡ್ ಮಾಡಲಾಗುವುದಿಲ್ಲ.

ಇಲ್ಲಿ ನಡೆಯಲ್ಪಡುವ ಕಾರ್ಯಕ್ರಮ YourQuote ಕನ್ನಡ ಯುಟ್ಯೂಬ್ ಚಾನಲ್ ( https://www.youtube.com/channel/UCeASsRgsaRLXbEmJYx-T9ew) ನಲ್ಲಿ ಪ್ರಕಟವಾಗುತ್ತದೆ.

ನಮ್ಮ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ: bit.ly/yourquoteapp
ಮತ್ತು ವೇಗವಾಗಿ ಬೆಳೆಯುತ್ತಿರುವ ಏಷ್ಯಾದ ಆ್ಯಪಲ್ಲಿ ಸ್ವಂತ ಕವನ, ಕಥೆ, ನಗೆಹನಿ, ಉಲ್ಲೇಖಗಳು, ಗೀಚುಬರಹಗಳು ಇತ್ಯಾದಿ ಇತ್ಯಾದಿಗಳನ್ನು ಪ್ರಕಟಿಸಿ.

ಈ ಕಾರ್ಯಕ್ರಮ ಶುಲ್ಕರಹಿತವಾಗಿದ್ದು, ನಿಮ್ಮ ಸ್ನೇಹಿತರನ್ನೂ ಕರೆತನ್ನಿ!

Address

Sai\'s café \"Rhythms of Food\", # 2950/1 K81, JLB Road, Chamundipuram, K R Mohalla,, Mysore

Open in Google Maps