RaagAarogya

This event has ended

ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ
ಸಿರಿಧಾನ್ಯಗಳ ಬಳಕೆಯಿಂದ ಪರಿಹಾರದ ಬಗ್ಗೆ ಪ್ರಸಿದ್ಧ ಆರೋಗ್ಯ ‌‌ತಜ್ಞರಾದ
ಡಾ. ಖಾದರ್ ವಾಲಿ ಅವರಿಂದ ಉಪಯುಕ್ತ ಮಾಹಿತಿ..
ಇದರೊಂದಿಗೆ…

ಅದೇ ರೋಗಗಳಿಗೆ ಸಂಗೀತದ ಯಾವ *ರಾಗ* ಗಳನ್ನು ಕೇಳುವುದರಿಂದ ಒಳ್ಳೆಯ ಪರಿಣಾಮ ಎನ್ನುವುದರ ಬಗ್ಗೆ
ಸರಿಗಮಪ ಖ್ಯಾತಿಯ ಹಿನ್ನೆಲೆ ಗಾಯಕರಾದ
ಎಂ ಆರ್ ಶ್ರೀಹರ್ಷ ಅವರಿಂದ ವಿಭಿನ್ನವಾದ ಗಾಯನ ಪ್ರಾತ್ಯಕ್ಷಿಕೆ.

ಒಂದೇ ವೇದಿಕೆಯಲ್ಲಿ

  • ಶಾಸ್ತ್ರೀಯ ಸಂಗೀತ
  • ಕನ್ನಡ, ಹಿಂದಿ, ತಮಿಳು
  • ತೆಲಗು *ಚಿತ್ರ ಸಂಗೀತ ( Old & New)
  • ಭಕ್ತಿ ಸಂಗೀತ
  • ಭಾವಗೀತೆ
  • ಅಂತಃಪುರಗೀತೆ
  • ಜನಪದ ಸಂಗೀತ

ಇವೆಲ್ಲವನ್ನೂ ವಿಶೇಷ ರೀತಿಯಲ್ಲಿ ಪ್ರಸ್ತುತ ಪಡಿಸುವ ಪ್ರಯತ್ನಕ್ಕೆ ನೀವೆಲ್ಲರೂ ಸಾಕ್ಷಿಯಾಗಿ..

ಪ್ರವೇಶ : ಉಚಿತ

Karnataka Kalamandira, Vinoba Rd, Kukkarahalli, Kajjihundi, Mysuru